ನೀವು ಕೆಳಗಿನ ಫಾರ್ಮ್ ಮತ್ತು ಪರಿಶೀಲನಾ ಪಟ್ಟಿಯನ್ನು ಕೆಳಗೆ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಡೌನ್ ಲೋಡ್ ಮಾಡಬಹುದು. ಸಾಲಗಾರನಿಗೆ ಇಲ್ಲಿ ನೀಡಲಾದ ಪರಿಶೀಲನಾ ಪಟ್ಟಿ ಕೇವಲ ಜಿಐಸಿ ಹೌಸಿಂಗ್ ಫೈನಾನ್ಸ್ ಲಿ ಗೆ ಸಾಲ ಕೋರಿಕೆಗಾಗಿ ಮಾಡಲಾಗಿದೆ ಎಂದು ಸಲಹೆ ನೀಡಲಾಗುತ್ತದೆ.

ದಾಖಲಾತಿ ಪರಿಶೀಲನಾಪಟ್ಟಿ 

ಮನೆ ಪರಿಶೀಲನಾಪಟ್ಟಿ 

ಅಪ್ಲಿಕೇಶನ್ ಫಾರ್ಮ್ 

ಪ್ರಾಮಾಣಿಕ ನಡಾವಳಿಯ ಸಂಹಿತೆ 

ಸುಂಕ ನಿಗದಿ 

ಮೇಲೆ ನೀಡಲಾದ ದಾಖಲಾತಿಗಳನ್ನು ವೀಕ್ಷಿಸಲು ಅಥವಾ ಡೌನ್ ಲೋಡ್ ಮಾಡಲು ಅಡೋಬ್ ಅಕ್ರೊಬ್ಯಾಟ್ ರೀಡರ್ ನ ಅಗತ್ಯವಿದೆ

ನಿಮ್ಮ ಬಳಿ ಇಲ್ಲದಿದ್ದರೆ, ಅದನ್ನು ಇಲ್ಲಿ ಡೌನ್ ಲೋಡ್ ಮಾಡಿ. 

ಘೋಷಣೆ: ಅಪ್ಲಿಕೇಶನ್ ಫಾರ್ಮ್ ಡೌನ್ ಲೋಡ್ಮಾ ಡುವುದು ಮತ್ತು ಇತರೆ ಪರಿಶೀಲನಾ ಪಟ್ಟಿಗಳು ನೀವು ಜಿಐಸಿ ಹೌಸಿಂಗ್ ಫೈನಾನ್ಸ್ ಲಿ ನಿಂದ ನೀಡಲಾದ ಎಲ್ಲಾ ಸಾಲ ಕೋರಿಕೆಯ ಸಂಸ್ಕರಣೆಗೆ ಅನ್ವಯವಾಗುವ ನಿಯಮ ಮತ್ತು ನಿಬಂಧನೆಗಳಿಗೆ ಒಪ್ಪಿರುವುದನ್ನು ಸೂಚಿಸುತ್ತದೆ ಹಾಗೂ ಮೇಲೆ ನೀಡಿರುವ ಅಪ್ಲಿಕೇಶನ್ ಫಾರ್ಮ್ ಡೌನ್ ಲೋಡ್
ಮಾಡುವುದು ಸಾಲದ ಸ್ವಯಂ ಅನುಮೋದನೆಯನ್ನು ಸೂಚಿಸುವುದಿಲ್ಲ.

Leave a Reply

Your email address will not be published. Required fields are marked *

*
*
Website