ಸುಂಕ ನಿಗದಿ ನಿವಾಸಿ/ಅನಿವಾಸಿ ಭಾರತೀಯ ಪ್ರಜೆಗಳಿಗೆ ಅನ್ವಯವಾಗುತ್ತದೆ ((ಡಿಸೆಂಬರ್ 1, 2014 ರಿಂದ ಜಾರಿಯಾಗುವಂತೆ)

ವಿಧ ಸಾಲ ಯೋಜನೆ ಆಧಾರ ಶುಲ್ಕ/ದಂಡಗಳು
1. ಅಪ್ಲಿಕೇಶನ್ ಅರ್ಜಿ 1.ಗೃಹಸಾಲ
2.ಗೃಹರಕ್ಷಣಾ ಸಾಲ
3.ನವೀಕರಣ ಸಾಲ
4.ಅಡಮಾನ ಸಾಲ
5.ವಾಣಿಜ್ಯ ಸಾಲ
ಉಚಿತ
2. ಸಂಸ್ಕರಣಾ ಶುಲ್ಕಗಳು 1.ಗೃಹಸಾಲ
2.ಗೃಹರಕ್ಷಣಾ ಸಾಲ
3.ನವೀಕರಣ ಸಾಲ
4.ಅಡಮಾನ ಸಾಲ
ರೂ. 1 ಲಕ್ಷದಿಂದ ರೂ. 3 ಕೋಟಿಯವರೆಗಿನ ಸಾಲಕ್ಕಾಗಿ ರೂ. 2500/- ಪ್ಲಸ್ ಸೇವಾ ತೆರಿಗೆ ಆಡಳಿತ ಶುಲ್ಕ
5. ಅಡಮಾನ ಸಾಲ ರೂ. 5 ಲಕ್ಷದಿಂದ ರೂ. 3 ಕೋಟಿಯವರೆಗಿನ ಸಾಲಕ್ಕಾಗಿ ರೂ. 2500/- ಪ್ಲಸ್ ಸೇವಾ ತೆರಿಗೆ.
3. ಆಡಳಿತ ಶುಲ್ಕ 1.ಗೃಹಸಾಲ
2.ಗೃಹರಕ್ಷಣಾ ಸಾಲ
3.ನವೀಕರಣ ಸಾಲ
4.ವಾಣಿಜ್ಯ ಸಾಲ
ರೂ. 1 ಲಕ್ಷದಿಂದ ರೂ. 1 ಕೋಟಿಯವರೆಗಿನ ಸಾಲಕ್ಕಾಗಿ ಸಾಲ ಅನುಮೋದನೆಯ 1.00% ಪ್ಲಸ್ ಸೇವಾ ತೆರಿಗೆ
5.ಅಡಮಾನ ಸಾಲ ರೂ. 5 ಲಕ್ಷದಿಂದ ರೂ. 1 ಕೋಟಿಯವರೆಗಿನ ಸಾಲಕ್ಕಾಗಿ ಸಾಲ ಅನುಮೋದನೆಯ 0.56% (ಸೇವಾ ತೆರಿಗೆ ಸೇರಿ)
4. ಶುಲ್ಕ ಬದಲಾವಣೆ(ನಿಶ್ಚಿತದಿಂದ ಫ್ಲೋಟಿಂಗ್ ಬಡ್ಡಿ ದರ) 1.ಗೃಹಸಾಲ ಬದಲಾವಣೆಯ ದಿನಾಂಕದಿಂದ ಸಾಲದ ಹೆಚ್ಚುವರಿ ಮೊಬಲಗು ಸಾಲದ ಹೆಚ್ಚುವರಿ ಮೊಬಲಗಿನ 1% ಪ್ಲಸ್ ಸೇವಾ ತೆರಿಗೆ
2.ಗೃಹರಕ್ಷಣಾ ಸಾಲ3.ನವೀಕರಣ ಸಾಲ4.ಅಡಮಾನ ಸಾಲ5.ವಾಣಿಜ್ಯ ಸಾಲ ಅನ್ವಯವಾಗುವುದಿಲ್ಲ
5. ಮಾರ್ಪಾಡು ಶುಲ್ಕ (ಫ್ಲೋಟಿಂಗ್ ನಿಂದ (ಅಧಿಕ ದರ)ಫ್ಲೋಟಿಂಗ್ ಗೆ (ಕಡಿಮೆ ದರ) 1.ಗೃಹಸಾಲ ಬದಲಾವಣೆಯ ದಿನಾಂಕದಿಂದ ಸಾಲದ ಹೆಚ್ಚುವರಿ ಮೊಬಲಗು ಸಾಲದ ಹೆಚ್ಚುವರಿ ಮೊಬಲಗಿನ 1% ಪ್ಲಸ್ ಸೇವಾ ತೆರಿಗೆ
6. ಸಾಲದ ಪೂರ್ವ-ಪಾವತಿ 1.ಗೃಹಸಾಲ ಕೇವಲ ಬಿ ಎಲ್ ಆರ್ ಆಧಾರದ ಮೇಲೆ ಫ್ಲೋಟಿಂಗ್ ದರ ಏನೂ ಇಲ್ಲ ಏನೂ ಇಲ್ಲ
2.ಗೃಹರಕ್ಷಣಾ ಸಾಲ ನಿಶ್ಚಿತ ದರದ ಆಧಾರ1. ತಮ್ಮದೇ ಮೂಲದಿಂದ ಸಾಲಗಾರನಿಂದ ಸಾಲ ಪೂರ್ವಸಮಾಪ್ತಿಯಾದಲ್ಲಿ (ಬೇರೆ ಆರ್ಥಿಕ ಸಂಸ್ಥೆಯಿಂದ ಸಾಲಪಡೆದುದರ ಹೊರತಾಗಿ) ಏನೂ ಇಲ್ಲ
3.ನವೀಕರಣ ಸಾಲ
2. ಇತರೆ (ಟೇಕ್ ಓವರ್) ಸಾಲ ಹೆಚ್ಚುವರಿ ಮೊಬಲಗಿನ 2%
7. ಖಾತೆ ವಿವರಣೆ
1.ತಾತ್ಕಾಲಿಕ ಐ.ಟಿ ಪ್ರಮಾಣಪತ್ರ
2.ಅಂತಿಮ ಐ.ಟಿ. ಪ್ರಮಾಣಪತ್ರ
3.ಸ್ಥಾನಮಾನ ವರದಿ
1. ಗೃಹಸಾಲ a] ಪ್ರಸ್ತುತ ಹಣಕಾಸು ವರ್ಷಕ್ಕೆ ಉಚಿತ-ಒಮ್ಮೆ
2. ಗೃಹರಕ್ಷಣಾ ಸಾಲ b] ಪೂರಕವಾಗಿ :
3. ನವೀಕರಣ ಸಾಲ ಪ್ರಸ್ತುತ ಹಣಕಾಸು ವರ್ಷ ಪ್ರತೀ ದಾಖಲಾತಿಗೆ ರೂ. 500/- ಪ್ಲಸ್ ಸೇವಾ ತೆರಿಗೆ
4. ಅಡಮಾನ ಸಾಲ
5. ವಾಣಿಜ್ಯ ಸಾಲ ಹಿಂದಿನ ಹಣಕಾಸು ವರ್ಷ/ಗಳು ವರ್ಷದಲ್ಲಿ ಗುಣಿಸಲಾದ ರೂ. 500/- ಪ್ಲಸ್ ಸೇವಾ ತೆರಿಗೆ
4. ಸಾಲ ತೀರುವಳಿ ಪ್ರಮಾಣಪತ್ರ 1.ಗೃಹಸಾಲ
2.ಗೃಹರಕ್ಷಣಾ ಸಾಲ
3.ನವೀಕರಣ ಸಾಲ
4.ಅಡಮಾನ ಸಾಲ
5.ವಾಣಿಜ್ಯ ಸಾಲ
ಸಾಲ ಮುಕ್ತಾಯದಲ್ಲಿ ಉಚಿತ
8.ಸಾಲ ಅಥವಾ ಭದ್ರತಾ ದಾಖಲಾತಿಗಳ ಪ್ರತಿಗಳು 1.ಗೃಹಸಾಲ
2.ಗೃಹರಕ್ಷಣಾ ಸಾಲ
3.ನವೀಕರಣ ಸಾಲ
4.ಅಡಮಾನ ಸಾಲ
5.ವಾಣಿಜ್ಯ ಸಾಲ
ಪ್ರತೀ ಪುಟಕ್ಕೆ ರೂ. 2/- ಪ್ಲಸ್ ಸೇವಾ ತೆರಿಗೆ
9.ಮಧ್ಯಂತರ ಪಾವತಿಗಾಗಿ ಪೂರಕ ಭದ್ರತೆಯ ಸಂಸ್ಕರಣೆ ಉದಾ: ಜೀವ ವಿಮಾ ಪಾಲಿಸಿ, ಅಂಚೆ ಉಳಿತಾಯ ಸಾಧನಗಳು, ಬ್ಯಾಂಕ್ ಫಿಕ್ಸೆಡ್ ಠೇವಣಿಗಳು ಮತ್ತು ಇತ್ಯಾದಿ 1. ಗೃಹಸಾಲ
2. ಗೃಹರಕ್ಷಣಾ ಸಾಲ
3. ನವೀಕರಣ ಸಾಲ
4. ಅಡಮಾನ ಸಾಲ
5. ವಾಣಿಜ್ಯ ಸಾಲ
ಪ್ರತೀ ದಾಖಲಾತಿಗೆ ರೂ. 500/- ಪ್ಲಸ್ ಸೇವಾ ತೆರಿಗೆ
10.ಸಂಗ್ರಹ ಶುಲ್ಕಗಳು 1. ಗೃಹಸಾಲ
2. ಗೃಹರಕ್ಷಣಾ ಸಾಲ
3. ನವೀಕರಣ ಸಾಲ
4. ಅಡಮಾನ ಸಾಲ
ಚೆಕ್ ಅಮಾನ್ಯವಾದಲ್ಲಿ ಪ್ರತೀ ಸಾಧನಕ್ಕೆ ರೂ. 300/- ಪ್ಲಸ್ ಸೇವಾ ತೆರಿಗೆ
5. ವಾಣಿಜ್ಯ ಸಾಲ ಪರವೂರಿನ ಚೆಕ್ ಗಾಗಿ ಅನ್ವಯವಾಗುವುದಿಲ್ಲ
11. A] ವಸೂಲಾತಿ ಶುಲ್ಕಗಳು
(ನ್ಯಾಯಾಲಯದ ಮಧ್ಯಪ್ರವೇಶವಿಲ್ಲದೇ)
ಪೂರ್ವನಿರ್ಧಾರಿತ ಕಂತುಗಳು
1. ಗೃಹಸಾಲ
2. ಗೃಹರಕ್ಷಣಾ ಸಾಲ
A) 1-2 ತಿಂಗಳು ರೂ. 250/- ಪ್ರತೀ ಸಾಧನಕ್ಕೆ
3. ನವೀಕರಣ ಸಾಲ b] 3-12 ತಿಂಗಳು 6%
4. ಅಡಮಾನ ಸಾಲ c] 13-14 ತಿಂಗಳು 10%
5. ವಾಣಿಜ್ಯ ಸಾಲ d] 25 ತಿಂಗಳು ಮತ್ತು ಮೇಲ್ಪಟ್ಟು 12%
B] ವಸೂಲಾತಿ ಶುಲ್ಕಗಳು(ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನಾರಚನೆ ಮತ್ತು ಭದ್ರತೆ ಬಡ್ಡಿ ಕಾಯ್ದೆ, 2002 ರ ಜಾರಿಯ ಅಡಿಯಲ್ಲಿ) 1.ಗೃಹಸಾಲ
2.ಗೃಹರಕ್ಷಣಾ ಸಾಲ
3.ನವೀಕರಣ ಸಾಲ
4.ಅಡಮಾನ ಸಾಲ
5.ವಾಣಿಜ್ಯ ಸಾಲ
ವಾಸ್ತವ ವೆಚ್ಚಗಳು

Leave a Reply

Your email address will not be published. Required fields are marked *

*
*
Website