ದೇಶಾದ್ಯಂತ ನೂರಾರು ಕಟ್ಟಡಗಳು ಬರುತ್ತಿರುವಂತೆಯೇ, ಗ್ರಾಹಕರು ಎಂದಿಗಿಂತಲೂ ಹೆಚ್ಚಿನ ಆಯ್ಕೆಯನ್ನು ಈಗ ಹೊಂದಿದ್ದಾರೆ. ನಿಮ್ಮ ಆಸ್ತಿ ಖರೀದಿಯ ಫೈನಾನ್ಸ್ ಗಾಗಿ ಸಾಲಕ್ಕಾಗಿ ಎದುರು ನೋಡುವಾಗ, ಮನದಲ್ಲಿ ಎರಡು ಪ್ರಮುಖ ಅಂಶಗಳನ್ನು ಹೊಂದಿರಬೇಕು.

 1. ಸ್ಥಳ
 2. ಆಸ್ತಿ ನಿರ್ಮಾಣದ ಹಂತ

ನೀವು ಪರಿಗಣಿಸಬೇಕಾದ ಇತರೆ ಕೆಲವು ಅಂಶಗಳೆಂದರೆ:

 • ಶಕ್ತತೆ
 • ಆಸ್ತಿಯ ಸ್ಪಷ್ಟ ಪತ್ರ
 • ಸಾರ್ವಜನಿಕ ಸಾರಿಗೆ ಆಯ್ಕೆಗಳು
 • ಮಾರುಕಟ್ಟೆಗಳು
 • ಬಿಲ್ಡರ್ ನ ಪ್ರತಿಷ್ಠೆ
 • ನಿಮ್ಮ ಕಚೇರಿ(ಗಳು) ಯಿಂದ ಇರುವ ದೂರ
 • ಶಾಲೆ ಮತ್ತು ಇತರೆ ಶೈಕ್ಷಣಿಕ ಸಂಸ್ಥೆಗಳಿಂದ ಇರುವ ಅಂತರ ಪ್ರದೇಶದಿಂದ ಆಸ್ಪತ್ರೆ ಮತ್ತು ಇತರೆ ವೈದ್ಯರಿಗೆ ಇರುವ ಸಮೀಪ
 • ಪ್ರದೇಶದಿಂದ ಆಸ್ಪತ್ರೆ ಮತ್ತು ಇತರೆ ವೈದ್ಯರಿಗೆ ಇರುವ ಸಮೀಪ
 • ನೀರಿನ ಪೂರೈಕೆ (24 ಗಂಟೆಗಳು, 18 ಗಂಟೆಗಳ ಲಭ್ಯತೆ)
 • ಮಾಲಿನ್ಯದ ಮಟ್ಟ ಮತ್ತು ಸಂಚಾರ ದಟ್ಟಣೆ
 • ಸಮಾಜದ ವೆಚ್ಚಗಳು ಮತ್ತು ನಿರ್ವಹಣಾ ಶುಲ್ಕ
 • ಅಪರಾಧ ಮಟ್ಟ ಮತ್ತು ನೀಡಲಾಗುವ ರಕ್ಷಣೆ
 • ಪಾರ್ಕಿಂಗ್ ಸ್ಥಳಾವಕಾಶ, ಮತ್ತು ಭವಿಷ್ಯದಲ್ಲಿನ ಲಭ್ಯತೆ
 • ಪ್ರತೀ ತಿಂಗಳಿನ ಸಮಾಜದ ಶುಲ್ಕ

ಒಂದು ಮರುಮಾರಾಟ ಆಸ್ತಿ ಸಂದರ್ಭದಲ್ಲಿ

 • ಆಸ್ತಿಯ ಪತ್ರ
 • ಸೋರುವಿಕೆಯ ಸಮಸ್ಯೆ
 • ಸಾಮಾನ್ಯ ನಿರ್ವಹಣೆ ಮತ್ತು ನೈರ್ಮಲ್ಯ
 • ಸಮಾಜ ವರ್ಗಾವಣೆ ಶುಲ್ಕಗಳು

ಯಾವುದೇ ನಿರ್ಮಾಣ ಹಂತದ ಕಟ್ಟಡವಾಗಿದ್ದಲ್ಲಿ ನೀವು ನಿಮ್ಮ ಅಭಿರುಚಿಗೆ ತಕ್ಕಂತೆ ಆಸ್ತಿಯನ್ನು ಮಾರ್ಪಡಿಸಬಹುದು. ಆಸ್ತಿಯ ಮೇಲೆ ನಿರ್ದಿಷ್ಟ ದರದ ರಿಯಾಯಿತಿಗಳು ಲಭ್ಯವಿದ್ದು ಇದು ನಿಮ್ಮ ಚೌಕಾಸಿಯ ಕೌಶಲ್ಯದ ಮೇಲೆ ಅವಲಂಬಿತವಾಗಿರುತ್ತದೆ. ನಿಮಗೆ ನಿರ್ಧರಿಸಲು

ನೆರವಾಗುವಂತೆ ವಿವಿಧ ಆಸ್ತಿಗಳನ್ನು ಹೋಲಿಸಲು ಹೋಮ್ ಸೆಲೆಕ್ಷನ್ ಪರಿಶೀಲನಾಪಟ್ಟಿಯನ್ನು ಡೌನ್ ಲೋಡ್ ಮಾಡಿ